ಕಳಕಳಿ
ನನಗೆ ೫ ವರ್ಷದ ಮಗಳು ಇದ್ದಾಳೆ , ದಿನಾ ಇವಳನ್ನು ಬಸ್ ಹತ್ತಿಸ ಬೇಕಾದರೆ ಇವಳ ಜೊತೆ ಯ ಮಕ್ಕಳನ್ನು ನೋಡಿ ಬೇಸರ ಆಗುತೆ ,ಸ್ಥೂಲ , ಕೇವಲ ೪-೫ ವಯಸ್ಸಿಗೆ ಕಣ್ಣಿಗೆ ಕನ್ನಡ ಕ ನೋಡಲು ದಷ್ಟ -ಪುಷ್ಟ ವಾಗಿ ಕಂಡರೂ ಬೆಳವಣಿಗೆ ಗೇ ಬೇಕಾದ ಪೋಷಕಾoಶ ಗಳು ಇರುವುದಿಲ್ಲ
ಇವತ್ತು ಮಕ್ಕಳ ಬೊಜ್ಜು ಎಚ್ಚರಿಕೆಯ ಘoಟೆ ಯನ್ನು ಬಾರಿಸಿದೆ . ಜಾಗತೀಕರಣ ಎಲ್ಲಾ ರಂಗಗಳಲ್ಲೂ ತನ್ನ ಪ್ರಭಾವ ಬೀರಿದೆ , ಅದು ನಮ್ಮ ಆಹಾರ ವನ್ನು ಬಿಟ್ಟಿಲ್ಲ . ಇವತ್ತು ಸ್ಥಳ ಬೇದ ವಿಲ್ಲದೆ ಎಲ್ಲಾ ಕಡೆ ಕೆ . ಎಫ್.ಸಿ, ಮ್ಯಾಕ್ ಡೊನಾಲ್ಡ್, ಪಿಜ್ಜಾ , ಬರ್ಗರ್ ಪೆಪ್ಸಿ ಕೋಕ್ ,ಸಿಗುತವೆ. ಅದರಲ್ಲೂ ಈ ವೀಕ್ ಎಂಡ್ ಗಳಲಿ ಈ ಮಳಿಗೆ ಗಳ ಮುಂದೆ ಮಕ್ಕಳ ದೊಡ್ಡ ಸಾಲೆ ಇರುತ್ತೆ. ವೈಜ್ಞಾನಿಕ ಅಧ್ಯಯನ ದಿಂದ ಧೃಡ ಪಟ್ಟ ಸoಗತಿ ಅಂದ್ರೆ ಮಕ್ಕಳಲಿ ಆಗುವ ಹಾರ್ಮೋನ್ ಗಳ ಬದಲಾವಣೆ , ಏಳವೆಯಲ್ಲೇ ಚಿಕ್ಕ ಪುಟ್ಟ ಬಾಲಕಿಯರು ಮೈ ನೆರೆದು ಬೇಗನೇ ಹರಯಕ್ಕೆ ಕಾಲಿಡುತಿರುವುದಕ್ಕೆ ಈ ರೀತಿಯ ಫಾಸ್ಟ್ ಫುಡ್ ಗಳ ಸೇವನೆ ಕಾರಣ ಅನ್ನುವುದು ಸಾಬೀತಾಗಿದೆ . ಇವತ್ತಿನ್ನ ವೇಗದ ಜೀವನ ಶೈಲಿ ,ಯಾವುದಕ್ಕೂ ಸಮಯ ಇಲ್ಲ . ಮುನ್ನುಗದೆ ಹೋದರೆ ಹಿಂದೆ ಬೀಳಬಹುದು ಅನ್ನುವ ಭಯ , ಇಂದು ಬಹುತೇಕ ಮಹಿಳೆಯರು
ಉದ್ಯೋಗಸ್ತರು ಆದರಿಂದ ಈ ಫಾಸ್ಟ್ ಫುಡ್ ಗಳ ಭರಾಟೆ ಹೆಚ್ಚುತ ಇದೆ. ಸ್ವಲ್ಪಾ ಜಾಣತನ ತೋರಿಸಿದರೆ ಮಕ್ಕಳಿಗೇ ಸತ್ವವುತ ಆಹಾರ ನೀಡಬಹುದು .
ಹೀಗೆ ಮಾಡಿ ನೋಡಿ:
೧. ಮಕ್ಕಳಿಗೆ ಹೆಚ್ಚಾಗಿ ಫಾಸ್ಟ್ ಫುಡ್ ರುಚಿ ಹತ್ತಿಸಬೇಡಿ , ಮನೆ ಯ ತಿಂಡಿ ತಿನಿಸುಗಳನು ಕೊಡಿ ಹೊರಗೆ ತಿನ್ನಲೇ ಬೇಕಿದ್ದರೆ ಇಡ್ಲಿ . ದೋಸೆ ತಿನ್ನಿಸಿ,ಚಾಟ್ಸ್ ಸೇವನೆ ಬೇಡ ಮಿತಿ ಮೀರಿದ ಚಾಟ್ಸ್ ಸೇವನೆ ಕೆಂಪು ರಕ್ತ ಕಣ ಗಳ ಮುಖ್ಯ ಅಂಶ ವಾದ ಹಿಮೊಗ್ಲೋಬಿನ್ ಪ್ರಮಾಣ ವನ್ನು ಕಡಿಮೆ ಮಾಡುತ್ತದೆ ಉದಾ : ಪಾನಿ ಪೂರಿ, ಗೋಬಿ ಮಂಚೂರಿ.
೨. ಟಿ .ವಿ. ಯಲ್ಲಿ ತೋರಿಸುವ ನೂಡಲ್ಸ್ ಹೆಚ್ಚಾಗಿ ಬಳಸಬೇಡಿ ಈ ರೀತಿಯ ನೂಡಲ್ಸ್ ತಯಾರಿಸುವಾಗ ಮೇಣ ವನ್ನು ಬಳಸುತಾರೆ ಇದು ಕ್ಯಾನ್ಸರ್ ಕಾರಕ ಮತ್ತು ಇದರಲ್ಲಿ ಬರುವ ಟೇಸ್ಟ್ ಮೇಕರ್ ನಲ್ಲಿ ಅಜಿನೋಮೂಟೋ ಅನ್ನುವ ಲವಣ ಮಕ್ಕಳಿಗೆ ಅತ್ಯಂತ ಅಪಾಯಕಾರಿ. ಇದರ ಬದಲು ನೂಡಲ್ಸ್ ತರವೇ ಕಾಣುವ ಶಾವಿಗೆ ಬಳಸಿ ಇದು ಮಕ್ಕಳಿಗೂ ಇಷ್ಟ ಆಗುತ್ತೆ.
೩. ಮಕ್ಕಳಿಗೇ ಪಿಜ್ಜಾ , ಬರ್ಗರ್, ಮಕ್ ಡೊನಾಲ್ಡ್ಸ್ ಗಳ ರುಚಿ ಹತ್ತಿಸಬೇಡಿ ಕೊಲ್ ಡ್ರಿಂಕ್ಸ್ ಸೇವನೆ ಬೇಡ . ನಾನು ಚಿಕ್ಕ ಮಕ್ಕಳು ಯಾವಾಗಲು ಪೆಪ್ಸಿ ಕೋಕ್ ಕುಡಿಯುವುದ್ನು ನೋಡಿದ್ದೇನೆ. ಇದರರಲಿ ಮಿತಿ ಮೀರಿದ ಸಕ್ಕರೆ ಅಂಶ ಇರುತೆ , ಇದು ಮಕ್ಕಳ
ಸ್ಥೂಲ ಕಾಯಕ್ಕೆ ಮುಖ್ಯ ಕಾರಣ . ಮತ್ತೆ ಚಿಪ್ಸ್ ನಲ್ಲಿ ಇರುವ ಮಿತಿ ಮೀರಿದ ಉಪ್ಪಿನ ಅಂಶ ಮಕ್ಕಳಿಗೆ ಮಾರಕ.
೪. ಟಿ .ವಿ . ಯಲ್ಲಿ ತೋರಿಸಿದ ಹಾಗೇ ನಿಮ್ಮ ಮಗು ಬೆಳ್ಳಗೆ ಕಾರ್ನ್ ಫ್ಲೇಕ್ಸ್ ತಿಂದು ಸ್ಕೊಲ್ ಗೇ ಹೋದರೆ ಅತಿ ಬುದ್ದಿವಂತ ಆಗಿ ಬಿಡುವುದಿಲ್ಲ . ಇದರ
ಬದಲು ಇಡ್ಲಿ ,ದೋಸೆ ,ಉಪ್ಪಿಟು ಗಳಿಗೆ ಆದ್ಯತೆ ಕೊಡಿ , ಈ ರೀತಿಯ ಸಂಸ್ಕರಿತ ಮತ್ತು ಪ್ಯಾಕ್ ಮಾಡಿದ ಆಹಾರ ಗಳಲ್ಲಿ ಮಿತಿ ಮೀರಿದ ರಾಸಯನಿಕ ಇ ರುತೆ ಇದ್ದನು ಕೆಡದಂತೆ ಮಾಡಲು (ಶೆಲ್ಫ್ ಲೈಫ್) ಹೆಚ್ಚಿಸಲು ಬಳಸುತಾರೆ.
೫. ಮಕ್ಕಳಿಗೆ ಹಾರ್ಲಿಕ್ಕ್ಸ್ , ಬೌರ್ನ್ವಿಟಾ ಗಿಂತ ಬಾದಾಮಿ ಹಾಲು ಅಭ್ಯಾಸ ಮಾಡಿಸಿ . ಮಕ್ಕಳಿಗೆ ಗದರಬೇಡಿ ಪ್ರೀತಿ ಇಂದ ತಿಳಿ ಹೇಳಿ .
ಬಾಲ್ಯ ಜೀವನದ ಮುಖ್ಯ ವಾದ ಹಂತ ಮಕ್ಕಳು ಆರೋಗ್ಯ ವಂತ ಬಾಲ್ಯ ವನ್ನು ಕಾಣಲು ಯೋಚಿಸೋಣ .

1
Add a comment...
No comments:
Post a Comment