Thursday, 14 August 2014

nanna mathu

ಬೇಕಿರುವುದು  ಮಾರ್ಗ  ದರ್ಶನ
ಹೆಚ್ಚುತಿರುವ  ಅತ್ಯಾಚಾರ  ಪ್ರಕರಣಗಳು , ಅದರಲ್ಲೂ  ಇದರಲ್ಲಿ ಅಪ್ರಾಪ್ತರು ಇಂತಹ  ಹೀನ  ಕೃತ್ಯ ಕ್ಕೆ ಇಳಿದಿರುವುದು ಹೆಚ್ಚಿನ  ಆತಂಕದ  ಸಂಗತಿ . ಈಗಂತೂ ಇಂಟರ್ನೆಟ್ ನಲ್ಲಿ
ಬೇಕಿರುವ ಬೇಡದಿರುವ ಎಲ್ಲಾ ಮಾಹಿತಿಗಳು  ಬೆರಳ  ತುದಿ ಯಲ್ಲಿ  ಇವೆ , ಹರದವರು ದಾರಿ  ತಪ್ಪಲು ಸುಲಭ ಮಾರ್ಗ ಇದೆ , ಈಗಂತೂ  ಎಲ್ಲರ  ಕೈಯಲ್ಲಿ ಸ್ಮಾರ್ಟ್  ಫೋನ್ , ಅದ್ರಲ್ಲಿ  ಎಲ್ಲರು  ಫೇಸ್ ಬುಕ್  ಉಪಯೋಗಿಸುತ್ತಾರೆ , ಪತ್ರಿಕೆ ಯಲ್ಲಿ  ಬಂದ  ಒಂದು ವರದಿ  ನೋಡಿ  ನಾನು  ದಂಗು  ಬಡಿದು  ಹೋದೆ . ಆಕೆ  ಒಬ್ಬ  ಕಾಲೇಜು  ಹುಡುಗಿ  ಇವಳ  ಬಳಿ  ಎಫ್ . ಬಿ . ಅಕೌಂಟ್  ಇಲ್ಲ  ಕಾಲೇಜಿನ  ಇತರೆ  ಗೆಳೆತಿಯರು ಅಕೆಯನ್ನು  ಹಂಗಿಸುತ್ತಾರೆ ನೀನು  ಮಾಡ್ ಅಲ್ಲಾ  ಅಂದ್ರು  ಸರಿ  ಈಕೆ  ಕಾಲೇಜು  ಮುಗಿಸಿ  ತಕ್ಷಣ  ಸೈಬರ್  ಸೆಂಟರ್ ಗೇ  ನುಗ್ಗಿ  ಒಂದು ಫೇಸ್  ಅಕೌಂಟ್   ಮಾಡಿಕೊಂಡು  ತನ್ನ  ಒಂದು ಸುಂದರ  ಫೋಟೋ  ಹಾಕುತ್ತಾಳೆ ,   ಒಂದು ಸುಂದರ  ಹುಡುಗನ  ಪರಿಚಯ ವು  ಆಯ್ತು , ಇದನ್ನ
ಗೆಳತಿಯ   ಮುಂದೆ  ಹೇಳಿ  ತಾನು ಮಾಡ್  ಎಂದು ಬಿಂಬಿಸಿಕೊಂಡಿದು  ಆಯ್ತು ಅವರಿಂದ  ಭೇಷ್  ಅಂತ  ಅನ್ನಿಸಿಕೊಂಡಿದು ಆಯ್ತು , ಹೀಗೆ   ಚಾಟ್  ಮಾಡ್ತಾ    ಹುಡುಗ  ಮೀಟ್  ಮಾಡೋಕೆ  ಕೇಳುತ್ತಾನೆ   ಈಕೆ   ಖುಶಿ  ಇಂದ  ಹೊ  ಅಂತಾಳೆ  ಒಂದು  ಸುಂದರ  ಸಂಜೆ    ಹುಡುಗ  ಕಾರಿನಲ್ಲಿ  ಬರುತ್ತಾನೆ  ಅವನ  ಜೊತೆ  ಅವನ  ಬೆಸ್ಟ್ ಫ್ರೆಂಡ್
ಅಂತ  ಇನ್ನೊಬ್ಬ  ಹುಡುಗ  ಇರುತ್ತಾನೆ  ಆಗಲು    ಹುಡುಗಿ  ಏನು  ಹೇಳಿಲ್ಲ ,ನಂತರ    ಹುಡುಗ  ಮದ್ಯದ  ಬಾಟಲಿ  ತೆರೆದಿದ್ದಾನೆ ,  ಹುಡುಗಿ  ಮಾಡ್ , ಬೋಲ್ಡ್  ಅನ್ನುವ
ಭ್ರಮೆ ಯಲ್ಲಿ  ಅವರ  ಜೊತೆ  ಸೇರಿ  ಮದ್ಯಪಾನ  ಮಾಡಿದ್ದಾಳೆ  ,ಅರೆಬರೆ  ಮಂಪರಿನಲ್ಲಿ  ಇದ್ದ  ಆಕೆಯನ್ನು  ಇಬ್ಬರು  ಸೇರಿ ಅತ್ಯಾಚಾರ  ಮಾಡಿ  ನಂತರ  ಅವಳ  ಮನೆಯ  ಬಳಿ
ಇಳಿಸಿ  ಪರಾರಿಯಾಗುತ್ತಾರೆ . ನಂತರ ಹುಡುಗಿ  ಪೊಲೀಸರಿಗೆ  ದೂರು  ಕೊಡುತ್ತಾಳೆ , ತಾನು  ಮಾಡಿದ್ದು  ತಪ್ಪಿಲ್ಲ  ಅಂತಾಳೆ , ಇಂತಹ  ಘಟನೆಗ  ಳನ್ನು  ಕಾನೂನು , ಪೋಲಿಸ್  ಮತ್ತೆ  ಶಾಲಾ  ಗಳಲ್ಲಿ  ಕೊಡುವ  ಲೈಂಗಿಕ  ಶಿಕ್ಷಣ  ದಿಂದ  ಮಟ್ಟ  ಹಾಕಲು  ಸಾಧ್ಯವೆ ? ಖ್ಯಾತ  ಲೇಖಕಿ  ಸುಧಾ ಮೂರ್ತಿ  ಮೇಡಂ ಹೇಳುವಂತೆ  ನಾವು ನಮ್ಮ  ಮಕ್ಕಳಿಗೆ ಕೊಡ
ಬಹುದ್ದಾದ  ಎರಡು  ದೊಡ್ಡ ಕೊಡುಗೆಗಳು  ಅಂದ್ರೆ  ಒಂದು ಅತ್ಯುತಮ್ಮವಾದ  ಸಾಂಸ್ಕ್ರುತಿಕ ಬೇರುಗಳು  ಮತ್ತು  ಹಾರಲು  ದಷ್ಥ -ಪುಷ್ಥ  ವಾದ  ರೆಕ್ಕೆಗಳು . ನಾವು ಮೊದಲನೆದ್ದನ
ಮರೆತಿದ್ದೇವೆ  ಈಗ  ನಮ್ಮತನ  ವೇ  ಇಲ್ಲ . ಟಿ .ವಿ . ಹಾಕಿದರೆ  ಬರುವ ಅಹಸ್ಯ  ಧಾರಾವಾಹಿಗಳು ,ಅನೈತಿಕ  ಸಂಬಂದ ಗಳ  ವೈಭವೀಕರಣ ,  , ಮೋಸ  ಸಂಚು , ಅವರ  ಮೇಲೆ  ಇವರು  ಇವರ  ಮೇಲೆ  ಅವರು ,   ಎಲ್ಲಾ  ಪಾತ್ರದಾರಿಗಳು  ಮಹಿಳೆಯರು  ಆಗಿರುವುದು  ವಿಶೇಷ ,ಇದರ್ರಲಿ  ಮಹಿಳೆಯರು  ಮದ್ಯಪಾನ  ಮಾಡುವುದು  ಗೌರವದ   ಸಂಕೇತ , ಇನ್ನು  ರಿಯಾಲಿಟಿ  ಶೋ ಗಳು
ಇದರಲ್ಲಿ  ಖಾಸಗಿ ತನ ವೇ ಇಲ್ಲ , ಹೆಣ್ಣು  ಗಂಡು  ಅನ್ನದೇ  ಒಬ್ಬರ  ಮೈ  ಮೇಲೆ  ಒಬ್ಬರು  ಬಿದ್ದು  ಹೊರಳುವುದು ಅಡ್ಡ  ದಾರಿ  ಹಿಡಿದವರನ್ನು ಟಿ .ವಿ . ಯಲ್ಲಿ  ಸೆಲೆಬ್ರಿಟಿ  ಗಳಂತೆ  ಬಿಂಬಿಸುವುದು , ಇವತ್ತಿನ  ತಾಯಂದಿರು ನೋಡುವುದು  ಹೆಚ್ಚಾಗಿ ನೋಡುತ್ತಾರೆ  ಏನಾದರು ಓದುವ  ಅಕ್ಷರ ಸಂಸ್ಕೃತಿ  ಯಂತು  ನಿಂತೇ  ಹೋಗಿದೆ . ಇನ್ನು ಮಕ್ಕಳನ್ನು ಒಳಗೊಂಡ  ರಿಯಾಲಿಟಿ  ಶೋ  ಬಗ್ಗೆ  ಹೇಳದಿರುವುದೇ  ವಾಸಿ  ಖಾಸಗಿ  ಚಾನಲ್  ಒಂದರಲ್ಲಿ  ಬಂದ  ಒಂದು  ನೃತ್ಯ  ಸ್ಪರ್ಧೆ  ಯಲ್ಲಿ  - ವರ್ಷ   ಪುಟ್ಟ  ಬಾಲಕಿ ಹೆಜ್ಜೆ  ಹಾಕಿದ್ದು  ಐಟಂ  ಹಾಡಿಗೆ , ರೈಮ್ಸ್  ಹೇಳುವ  ಬಾಯಿಗೆ ಅಸಹ್ಯ  ಹಾಡು  -   ಬಾಲಕಿ  ೧೯ ಯುವತಿಯ  ವೈಯಾರ  ಮೈಗೊಡಿಸಿಕೊಂಡರೆ ? ಪುಟ್ಟ  ಬಾಲಕ  ಹಾಡಿನ  ರಿಯಾಲಿಟಿ  ಶೋ  ನಲ್ಲಿ ಬಿಗೆ  ಹೊಂಟ್  ತೇರೆ  ಅಂತ  ಹೇಳುತ್ತಾನೆ . ಮಕ್ಕಳ   ಪೋಷಕರೇ  ಇವತು  ಇಂತಹ  ರಿಯಾಲಿಟಿ  ಶೋ  ಗಲ್ಲಿ ಮಕ್ಕಳನ್ನು  ಭಾಗವಹಿಸಲು  ಒತ್ತಡ  ಹೇರುತ್ತಾರೆಅಲ್ಲಿಗೆ  ಓದುವ  ವಿದ್ಯಾರ್ಥಿ ಗಳಿಗೆ ದೊಡ್ಡ  ಮೊತ್ತ   ಬಹುಮಾನ    ಆಮಿಷ  ತೋರಿಸುವುದು  , ದಿಡೀರ್  ಖ್ಯಾತಿ  ದುಡ್ಡಿನ  ಆಸೆಗೆ  ಮಕ್ಕಳು  ಬಲಿಯಗುತ್ತಿದ್ದಾರೆ .   ರೀತಿ  ಬಾಲ್ಯ    ಮುಗ್ದತೆ ಯನ್ನು  ಕಳೆದು ಕೊಳ್ಳುವ  ಮಕ್ಕಳು  ಎಲ್ಲಿ  ನೋಡಿದರು  ಇಂಥ  ವಾತಾವರ್ಣ , ಹರಯಕ್ಕೆ  ಕಾಲಿಡು ತಿರುವ  ಮಕ್ಕಳಿಗೆ  ಸೂಕ್ತ  ಮಾರ್ಗದರ್ಶನ  ಇಲ್ಲ . ಇನ್ನು  ಮೂರು - ನಾಲ್ಕು  ಮದುವೆ  ಆದ   ಎಲ್ಲಿ ಅಂದ್ರೆ  ಅಲ್ಲಿ  ಬಟ್ಟೆ  ಬಿಚ್ಚುವ  ವರು  ಇವತ್ತಿನ  ರೋಲ್  ಮಾಡೆಲ್ ಗಳು . ಅಗ್ಗ    ಜಾಹಿರಾತು  ಗಳು  ಸಿನೆಮಗಳಲಿ  ಇರುವ  ಕೀಳು  ಅಭಿರುಚಿ    ಡಬಲ್  ಮೀನಿಂಗ್  ಡೈಲಾಗ್  ಗಳು  , ಐಟಂ  ಹಾಡುಗಳು . ಇವರನ್ನೇ  ಅನುಕರಿಸಲು  ಹೋದ  ಯುವ  ಪಡೆ  ತಮ್ಮ  ಬದುಕನ್ನು  ಕೆಡಿಸಿಕೊಳ್ಳೂತಿದ್ದಾರೆ .  ಬಾಲ್ಯ  ದಲ್ಲಿ  ಮಕ್ಕಳಿಗೆ  ಒಳ್ಳೆ  ಸಂಸ್ಕಾರ  ಕೊಡಬೇಕಾ ದ್ದು  ನಮ್ಮ  ಕರ್ತವ್ಯ . ಸ್ವಾಂತಂತ್ರ  ಕ್ಕು   ಸ್ವೇಚೆ  ಗು  ಕೂದಲು  ಎಳೆ  ಯ  ಅಂತರ  ಇದೆ  ಇದನು  ಮಕ್ಕಳಿಗೆ  ತಿಳಿ ಸಿ ಕೊಡ ಬೇಕು . ಇನ್ನು  ಹುಡುಗಿಯರ  ವಿಷಯದಲ್ಲಿ  ಬೋಲ್ಡ್  ಅಂದ್ರೆ  ಚಿಕ್ಕ  ಬಟ್ಟೆ  ಹಾಕಿ ಪಬ್  ಗೆ ಹೋಗುವುದಲ್ಲ  ತಡ  ರಾತ್ರಿ  ಪಾರ್ಟಿ  ಮಾಡುವುದು  ಅಲ್ಲ , ಜೀವನದ   ಕಷ್ಟ - ನ ಷ್ಟ ಗಳ  ನಡುವೆಯು  ಸಾಧನೆ  ಮಾಡಬೇಕು ನಮ್ಮ  ಸಮಾಜಕ್ಕೆ  ಕೇಲವ  ಮೇ  ಕಪ್ ಮೆತ್ತಿಕೊಂಡ  ಅರೆ  ಬಟ್ಟೆ  ತೊಟ್ಟ  ಲಲನೆ  ಯರಿಗಿಂತಲೂ , ಸುಧಾ ಮೂರ್ತಿ , ಕಲ್ಪನಾ  ಚಾವ್ಲಾ , ಕಿರಣ್  ಬೇಡಿ   ಕಡು  ಬಡತನ  ತನ  ದಲ್ಲಿ  ಬಾಕ್ಸಿಂಗ್  ಕಲಿತ  ಮೇರಿ ಕೋಮ್  ಇಂತಹ   ಮಹಿಳೆಯರ  ಅವಶ್ಯಕತೆ  ತುಂಬ  ಇದೆ .    ಇಂದಿನ  ಯುವತಿಯರು   ಇದ್ದನ್ನು ಮನಗಾಣಲಿ .

ಸ್ಮಿತಾ  ಮಿಥುನ್

No comments:

Post a Comment